Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ನಾನು, ನಂದು, ನನ್ನನ್ನು ಯಾರು ಕೇಳೋರು ಎಂಬ ಸ್ವಾರ್ಥ, ದರ್ಪ, ದುರಹಂಕಾರ ಮತ್ತು ವಿವೇಕಹೀನತೆ ಜನರನ್ನು ಹೀಗೆ ಮಾಡಿಸುತ್ತದೆ. ನಗರದಲ್ಲಿ ಟ್ರಾಫಿಕ್ ಜಾಮ್ ಆಗೋದಕ್ಕಿರುವ ಕಾರಣಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಕೂಡ ಒಂದು. ಇದು ಪ್ರಮುಖ ರಸ್ತೆ, ವೇರೆ ವಾಹನ ಸವಾರರಿಗೆ ತೊಂದರೆಯಾದೀತು ಎಂಬ ಬೇಸಿಕ್ ಸೆನ್ಸ್ ಕೂಡ ಇಲ್ಲದೇ ಹೋದರೆ ಹೇಗೆ? ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು.
ಕೆಅರ್ ಮಾರ್ಕೆಟ್ ಫ್ಲೈಓವರ್ ಮೇಲೆ ಅಡ್ಡಾದಿಡ್ಡಿ ಕಾರುಗಳ ಪಾರ್ಕಿಂಗ್, ವಾಹನಸವಾರರಿಗೆ ತೊಂದರೆ! - Kannada News |  Haphazard parking of cars on KR Market flyover in Bengaluru causes massive annoyance to traffic movement | TV9 Kannada