INFO:
ಹಿಂದೂ ಧರ್ಮದಲ್ಲಿ ಮಕ್ಕಳಿಗೆ ಹೆಸರಿಡುವ ಸಂಸ್ಕಾರವನ್ನು ನಾಮಕರಣ ಎಂದು ಕರೆಯುತ್ತಾರೆ. ಈ ನಾಮಕರಣ ಸಂಸ್ಕಾರಕ್ಕಾಗಿ ಮಗುವಿನ ಪೋಷಕರು ತನ್ನ ಮಗ ಅಥವಾ ಮಗಳಿಗೆ ಯಾವ ಹೆಸರಿಡಬೇಕೆಂದು ಎಂದು ಹಲವು ದಿನಗಳಿಂದಲೇ ಯೋಚಿಸುತ್ತಿರುತ್ತಾರೆ. ನಿಮ್ಮ ಮಗುವಿಗೆ ನಾಮಕರಣ ಮಾಡಲು ಸಿದ್ದವಾಗಿದ್ದೀರಾ? ಮಗುವಿನ ಯಾವ ಹೆಸರು ಇಡಬೇಕು ಎಂಬ ಚಿಂತೆ ಕಾಡುತ್ತಿದೆಯೇ? ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿದ್ದಾರೆ.
Daily Devotional: ಮಕ್ಕಳಿಗೆ ಹೆಸರಿಡೋಕೆ ನೋಡ್ತಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಿ - Kannada News | Daily Devotional: Nithya Bhakti  Hindu religious children naming ceremony tips in kannada | TV9 Kannada