INFO:
India vs Pakistan T20 World Cup 2026: ಭಾರತ-ಪಾಕಿಸ್ತಾನ ನಡುವಿನ 2026ರ T20 ವಿಶ್ವಕಪ್ ಪಂದ್ಯ ಕೊಲಂಬೊದಲ್ಲಿ ಆರಂಭವಾಗಿದೆ. ಸೂಪರ್ 8 ಪ್ರವೇಶಕ್ಕೆ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ, ಅಭಿಮಾನಿಗಳ ನಿರೀಕ್ಷೆಗೆ ವಿರುದ್ಧವಾಗಿ ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಸಲ್ಮಾನ್ ಆಘಾ ಹ್ಯಾಂಡ್‌ಶೇಕ್ ಮಾಡಲಿಲ್ಲ. ಕಳೆದ ಏಷ್ಯಾಕಪ್‌ನಿಂದಲೂ ಮುಂದುವರಿದ ಈ ವಿವಾದ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳೇನು ಕಾದುನೋಡಬೇಕು.
IND vs PAK: ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ - Kannada News | India vs Pakistan T20 World Cup 2026: No Handshake Drama Continues | TV9 Kannada