Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಕಮಲ್ ಹಾಸನ್ ಅವರ ಮಾತಿಗೆ ಶಿವಣ್ಣ ಚಪ್ಪಾಳೆ ಹೊಡೆದರು ಎಂಬ ರೀತಿ ಕೆಲವು ಕಡೆಗಳಲ್ಲಿ ತೋರಿಸಲಾಗುತ್ತಿದೆ. ಅದನ್ನು ಶಿವರಾಜ್​ಕುಮಾರ್ ಖಂಡಿಸಿದ್ದಾರೆ. ‘ಅಂಥ ಟ್ರಿಕ್ಸ್ ನನ್ನ ಎದುರು ತೋರಿಸಬೇಡಿ. ನಾನು ಕೂಡ ಒಬ್ಬ ನಟ. ಅದನ್ನೆಲ್ಲ ನಾನು ಪತ್ತೆಹಚ್ಚಬಲ್ಲೆ’ ಎಂದು ಶಿವರಾಜ್​ಕುಮಾರ್ ಅವರು ಮಾಧ್ಯಮಗಳ ಎದುರು ಗರಂ ಆಗಿದ್ದಾರೆ.
ಅಂಥ ಟ್ರಿಕ್ಸ್ ನನ್ನ ಹತ್ರ ಬೇಡ: ಮಾಧ್ಯಮಗಳ ಎದುರು ಶಿವಣ್ಣ ಗರಂ - Kannada News | Kamal Haasan Kannada Controversy: Shivarajkumar says do not show tricks in front of him | TV9 Kannada