INFO:
ಯಾಕೆಂದರೆ ಸರ್ಕಾರ ರಚಿಸುವ ದೂರದ ಅಸೆ ಇಟ್ಟುಕೊಂಡಿದ್ದ ಇಂಡಿಯ ಮೈತ್ರಿಕೂಟ ಅವರಿಬ್ಬರನ್ನು ಸಂಪರ್ಕಿಸುವ ಪ್ರಯತ್ನ ಮಾಡಿತ್ತು. ಆದರೆ ಅವರು ಎನ್ ಡಿಎಗೆ ತಮ್ಮ ನಿಷ್ಠೆ ಅಚಲ ಎಂದು ಸ್ಪಷ್ಟಪಡಿಸಿದರು. ಇಂದು ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಏಕನಾಥ್ ಶಿಂಧೆ, ಹೆಚ್ ಡಿ ಕುಮಾರಸ್ವಾಮಿ, ಪ್ರಫುಲ್ ಪಟೇಲ್, ಪವನ್ ಕಲ್ಯಾಣ ಮೊದಲಾದವರು ಪಾಲ್ಗೊಂಡಿದ್ದರು.
ಮತ್ತೊಮ್ಮೆ ಎನ್ ಡಿಎ ಸರ್ಕಾರ ರಚಿಸಲು ಸದಸ್ಯ ಪಕ್ಷಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ - Kannada News | Kannada news: All set for PM Narendra Modi 3.0, meeting to  stake claims for forming government held in Delhi | TV9 Kannada