INFO:
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಮತ ಎಣಿಕಾ‌ ಕೇಂದ್ರದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶವಿರುವಿದಿಲ್ಲ. ಆದರೂ ಇಲ್ಲೋಬ್ಬ ಭೂಪ ಪ್ಯಾಂಟ್ ಒಳಗೊಂದು, ಕಾಲಿಗೆ ಮೊತ್ತೊಂದು ಮೊಬೈಲ್ ಕಟ್ಟಿಕೊಂಡು ಬಂದಿದ್ದಾನೆ.
Karnataka Assembly Election Result 2023: ಮತಎಣಿಕೆ ಸೆಂಟರ್​ಗೆ ಒಂದಲ್ಲ ಎರಡು ಮೊಬೈಲ್ ಕಾಲಿಗೆ  ಕಟ್ಟಿಕೊಂಡು ಬಂದ ಭೂಪ - Kannada News | Karnataka Assembly Election Result 2023 Not one two mobile phones were tied to the leg to avoid the police in belagavi | TV9 Kannada