Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವನ್ನು ‘ಬಿಗ್ ಬಾಸ್ ಕನ್ನಡ’ ವೇದಿಕೆಯಲ್ಲಿ ಆಚರಿಸಲಾಗಿದೆ. ಸೀಸನ್ 12ರ ಮಿಡ್ ಸೀಸನ್ ಫಿನಾಲೆ ನಡೆದು, 2.0 ಲಾಂಚ್ ಆಗುತ್ತಿದೆ. ಪ್ರಿಯಾ ಸುದೀಪ್ ಕೂಡ ಈ ವೇದಿಕೆಗೆ ಬಂದಿದ್ದಾರೆ. ಮಗ ಮತ್ತು ಸೊಸೆ ಬಗ್ಗೆ ಸಂಜೀವ್ ಅವರು ಮಾತನಾಡಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್, ಪ್ರಿಯಾ ವಿವಾಹ ವಾರ್ಷಿಕೋತ್ಸವ - Kannada News | Kichcha Sudeep and Priya wedding anniversary celebration in Bigg Boss Kannada Season 12 | TV9 Kannada