INFO:
ಪ್ರಸಕ್ತ ಮಾನ್ಸೂನ್ ಸೀಸನ್​ನಲ್ಲಿ ಉತ್ತಮ ಮಳೆಯ ಕಾರಣ ಸಂತುಷ್ಟಿಯಿಂದ ಬೀಗುತ್ತಿರುವ ರೈತ ಕೆಅರ್​​ಎಸ್ ಜಲಾಶಯ ಈ ವರ್ಷ ಮೂರನೇ ಸಲ ಭರ್ತಿಯಾಗಿರುವುದನ್ನು ಕಂಡು ಮತ್ತಷ್ಟು ಸಂತಸಭರಿತನಾಗಿದ್ದಾನೆ ಮತ್ತು ವರುಣ ದೇವನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾನೆ.
ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಂತೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದ ಕೆಆರ್​ಎಸ್ - Kannada News |  KRS full to the brink for third time this year even as Teerthodbhava happens in Talacauvery | TV9 Kannada