Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಮುಂದುವರಿದು ಮಾತಾಡಿದ ಮಧು ಬಂಗಾರಪ್ಪ, ಬಿಎಸ್ ಯಡಿಯೂರಪ್ಪ ಕುಟುಂಬದ ನಾಯಕರು ಜಿಲ್ಲಾಸ್ಪತ್ರೆಯನ್ನು ಶಿಕಾರಿಪುರಕ್ಕೆ ವರ್ಗಾಯಿಸಿಕೊಂಡಿದ್ದು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಮೊದಲು ಒತ್ತುವರಿ ಮಾಡಿಕೊಂಡು ಅಮೇಲೆ ಹಿಂತಿರುಗಿಸಿದ್ದನ್ನು ಹೇಳಿದರು. ಹೊಳೆಬಾಗಿಲು-ಕಳಸವಳ್ಳಿ ಸೇತುವೆ ಅಂತಲೂ ಕರೆಸಿಕೊಳ್ಳುವ ಸಿಗದೂರು ಬ್ರಿಡ್ಜ್​​ ಅನ್ನು ಜುಲೈ 14 ರಂದು ಕೇಂದ್ರ ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗಿಲ್ಲ ಆಹ್ವಾನ; ಮಧು ಬಂಗಾರಪ್ಪಗೆ ಅಸಮಾಧಾನ - Kannada News |  Not inviting CM Siddaramaiah for Singandur bridge inauguration irks Education Minister Madhu Bangarappa | TV9 Kannada