INFO:
ಪ್ರತಿಭಟನೆ ನಡೆಸಬಾರದು ಅಂತ ರಾಜ್ಯ ಉಚ್ಚ ನ್ಯಾಯಾಲಯ 2022ರಲ್ಲಿ ತೀರ್ಪು ನೀಡಿರುವುದರಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡಲಾರರು, ರಾಹುಲ್ ಭೇಟಿಯ ರೂಪುರೇಷೆಗಳನ್ನು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಇನ್ನೂ ಅಂತಿಮಗೊಳಿಸಿಲ್ಲ ಎಂದು ಪರಮೇಶ್ವರ್ ಹೇಳಿದರು. ಮೈಸೂರು ಡ್ರಗ್ಸ್ ತಯಾರಿಕಾ ಘಟಕದ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಆಗಸ್ಟ್ 4 ರಂದು ಬೆಂಗಳೂರಲ್ಲಿ ಚುನಾವಣೆ ಅಕ್ರಮಗಳ ವಿರುದ್ಧ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಲಿದ್ದಾರೆ: ಪರಮೇಶ್ವರ್ - Kannada News |  Rahul Gandhi will submit a memorandum to state Election Commission against irregularities in LS Polls: Parameshwar | TV9 Kannada