INFO:
ವಂದೇ ಭಾರತ್​ ಸ್ಲೀಪರ್ ಕೋಚ್​​ಗಳು ಬೆಂಗಳೂರಿನ ಬಿಇಎಂಎಲ್​​​​ ಉತ್ಪಾದನಾ ಘಟಕದಲ್ಲಿ ​ತಯಾರಾಗುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು (ಸೆ.1) ಬೆಂಗಳೂರಿನ ಬಿಇಎಂಎಲ್​ಗೆ ಭೇಟಿ ನೀಡಿ ವಂದೇ ಭಾರತ್​ ಸ್ಲೀಪರ್ ಕೋಚ್‌ ಪರಿಶೀಲನೆ ನಡೆಸಿದರು.
ಬೆಂಗಳೂರು: BEML​ನಲ್ಲಿ ವಂದೇ ಭಾರತ್​ ಸ್ಲೀಪರ್ ಕೋಚ್ ಪರಿಶೀಲಿಸಿದ ಅಶ್ವಿನಿ ವೈಷ್ಣವ್​​ - Kannada News | Railway Minister Ashwini Vaishnaw conducts an inspection of Vande Sleeper Coach at BEML in Bengaluru, Kannada News | TV9 Kannada