INFO:
ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ಈ ವಿಡಿಯೋ ಉದಾಹರಣೆ. ಮನೆಯ ಮುಂಭಾಗ ನೀರು ಬೀಳುತ್ತಿದ್ದು, ಬಾಲಕಿಯೊಬ್ಬಳು ಅದನ್ನು ನೋಡುತ್ತಾ ನಿಂತಿದ್ದಾಳೆ, ಹಿಂದಿನಿಂದ ಬಂದ ಮಗುವೊಂದು ಹೊಂಡವನ್ನು ಏನೆಂದು ನೋಡಲು ಹೋಗಿ ಅದರೊಳಗೆ ಬಿದ್ದು ಸಾವನ್ನಪ್ಪಿದೆ.
Video: ದೂರದಿಂದ ನೋಡೋಕೆ ನೀರಿನ ಸಣ್ಣ ಹೊಂಡವಷ್ಟೇ, ಮಗುವನ್ನೇಬಲಿಪಡೆದಿದ್ಹೇಗೆ ನೋಡಿ - Kannada News | Rain Doesnt Pause Danger Keep Kids Away From Water Filled Spots at All Times | TV9 Kannada