INFO:
ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ರಸ್ತೆ ಮೇಲೆ ಮೊಣಕಾಲಿಗಿಂತ ಹೆಚ್ಚಿನ ಮಟ್ಟದವರೆಗೆ ನೀರು ನಿಂತಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ನಿನ್ನೆ ಸಂಗ್ರಹವಾಗಿದ್ದ ನೀರನ್ನು ರಾಜಾ ಕಾಲುವೆ ಹರಿಬಿಟ್ಟಿದ್ದರೆ ಇವತ್ತು ಪ್ರಾಯಶಃ ಇಷ್ಟೊಂದು ನೀರು ಇರುತ್ತಿರಲಿಲ್ಲ. ಆದರೆ ಬಿಬಿಎಂಪಿಯ ಅಧಿಕಾರಿಗಳು ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡ ನಂತರವೇ ನೀರಿಗಾಗಿ ಬಾವಿ ಅಗೆಯಲಾರಂಭಿಸುತ್ತಾರೆ.
ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ರಸ್ತೆ ಇನ್ನೂ ಜಲಾವೃತ, ನೀರು ರಾಜಾಕಾಲುವೆಗೆ ಹರಿಸಲು ಹರಸಾಹಸ - Kannada News | Road near Metro station in Silk Board continues to be inundated, motors used to vacate water into storm water drain | TV9 Kannada