Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಶಾಸಕ ಪ್ರದೀಪ್ ಈಶ್ವರ್ ಅವರು ಅಭಿವೃದ್ದಿ ಕಡೆ ಗಮನ ನೀಡುತ್ತಿಲ್ಲ. ಶಂಕುಸ್ಥಾಪನೆಗೊಂಡ ಯೋಜನೆಗಳ ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಸಂಸದ ಡಾ.ಸುಧಾಕರ್​ ದೂಷಿಸಿದ್ದಾರೆ. ತಾತ್ಕಾಲಿಕ, ತಾಂತ್ರಿಕ ಹಾಗೂ ಕಾನೂನು ಸಮಸ್ಯೆಗಳಿಂದ ಕಾಮಗಾರಿಗಳು ನಿಂತಿವೆ. ಅಲ್ಲದೆ, ಐಷಾರಾಮಿ ಮೂರ್ತಿಗಳ ನಿರ್ಮಾಣದ ಬದಲು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುಬೇಕು. ನಿಮ್ಮ ಕೆಲಸ ನೋಡಿ ನಂತರ ಜನರೇ ನಿಮಗೆ ಮೂರ್ತಿ ಮಾಡಿಸುತ್ತಾರೆ ಎಂದು ಹೇಳಿದರು.
ಪ್ರದೀಪ್ ಈಶ್ವರ್​​​​ ಭೇಟಿಗೆ ಸದ್ಗುರು ಅವಕಾಶ ನೀಡಬಾರದಿತ್ತು: ಸಂಸದ ಡಾ. ಸುಧಾಕರ್ - Kannada News | Pradeep Eshwar should have restored the statues of politicians and done the work of the people first: MP Dr. Sudhakar | TV9 Kannada