INFO:
ಪ್ರಧಾನಿ ನರೇಂದ್ರ ಮೋದಿ ಇಂದು ಟೋಕಿಯೋಗೆ ತೆರಳಿದ್ದಾರೆ. ಅಲ್ಲಿಯ ಜನ ಗಾಯತ್ರಿ ಮಂತ್ರ ಹಾಗೂ ಭಜನೆಯೊಂದಿಗೆ ಅವರನ್ನು ಸ್ವಾಗತಿಸಿದ್ದಾರೆ.ಪ್ರಧಾನಿ ಮೋದಿಯವರ ಭವ್ಯ ಸ್ವಾಗತದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಕೂಡ ಜಪಾನಿನ ಕಲಾವಿದರೊಂದಿಗೆ ಗಾಯತ್ರಿ ಮಂತ್ರ ಪಠಿಸುತ್ತಿರುವುದನ್ನು ಕಾಣಬಹುದು. ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜಪಾನ್​​ಗೆ ಹೋಗಿದ್ದಾರೆ.
Video: ಗಾಯತ್ರಿ ಮಂತ್ರ ಪಠಿಸುತ್ತಾ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಜಪಾನ್ ಜನ - Kannada News |  Sanskrit in the Streets of Tokyo: PM Modi Welcomed with Gayatri Mantra | TV9 Kannada