INFO:
ಮಹಿಳೆಯರಿಗೆ ಉಚಿತ ಬಸ್ ಜೊತೆಗೆ ವೀಕೆಂಡ್ ಇರುವ ಕಾರಣ ದೇವಸ್ಥಾನಗಳತ್ತ ಹೆಚ್ಚಿನ ಮಂದಿ ಮುಖ ಮಾಡಿದ್ದಾರೆ. ಅಲ್ಲದೆ ಇಂದು ಅಮವಾಸ್ಯೆ ಹಿನ್ನೆಲೆ ದರ್ಶನಕ್ಕೆ ಮುಗಿಬಿದ್ದಿದ್ದಾರೆ.
Shakti Scheme: ಶ್ರೀ ಧರ್ಮಸ್ಥಳ, ಕುಕ್ಕೆಗೆ ಹರಿದು ಬರುತ್ತಿರುವ ಮಹಿಳಾ ಭಕ್ತರ ದಂಡು - Kannada News | Shakti Scheme effect huge rush in dharmasthala and kukke subramanya temple | TV9 Kannada