Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಪ್ರೇಮಿಗಳು ಮತ್ತು ವಿಹಾರಪ್ರಿಯರು ಬಹಳ ನಿರಾಶರಾಗುವ ಅವಶ್ಯಕತೆ ಇಲ್ಲ. ಸಮಾಧಾನಕಾರ ಸಂಗತಿಯೇನೆಂದರೆ, ಜಿಲ್ಲಾಡಳಿತವು ವೀಕೆಂಡ್​ನಲ್ಲಿ ಪ್ರವಾಸಿಗರು ನಂದಿಧಾಮಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಶುಕ್ರವಾರ ಸಾಯಂಕಾಲ 6.30 ರಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ನಂದಿಹಿಲ್ಸ್ ಗೆ ಹೋಗುವ ರಸ್ತೆಗಳು ಓಪನ್ನಾಗಿರುತ್ತವೆ. ಪ್ರವಾಸಿಗರು ದಿನ ಮತ್ತು ಸಮಯವನ್ನು ನೆನಪಿಟ್ಟುಕೊಂಡಿರಬೇಕು.
ಕಾಮಗಾರಿ ಹಿನ್ನೆಲೆಯಲ್ಲಿ ನಂದಿಹಿಲ್ಸ್​ಗೆ ಹೋಗುವ ರಸ್ತೆಗಳು ಇಂದಿನಿಂದ ಒಂದು ತಿಂಗಳವರೆಗೆ ಬಂದ್ - Kannada News |  Starting today all roads leading to Nandi Hills will remain closed for a month due works undertaken | Kannada News | TV9 Kannada