INFO:
ಮಡಿಕೇರಿ ತಾಲೂಕಿನ ಬೇಂಗೂರಿನಲ್ಲಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಈ ಹಿನ್ನಲೆ ದೋಣಿಕಡವು-ಕೂಡಕಂಡಿ ಪರಂಬು ಸಂಪರ್ಕ‌ ಬೆಸೆಯುವ ಸೇತುವೆ ಜಲಾವೃತವಾಗಿದ್ದು, ಅನಾರೋಗ್ಯ ಪೀಡಿತನನ್ನು ಸ್ಥಳೀಯರು ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಪ್ರವಾಹ ದಾಟಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಅಬ್ಬರದ ಮಳೆ; ಅನಾರೋಗ್ಯ ಪೀಡಿತನನ್ನು ಸ್ಟ್ರೆಚರ್​ನಲ್ಲಿ ಎತ್ತಿಕೊಂಡು ಪ್ರವಾಹ ದಾಟಿದ ಸ್ಥಳೀಯರು - Kannada News | The bridge was inundated due to torrential rain across Kodagu district and the locals crossed the flood by picking up the sick person on a stretcher | TV9 Kannada