INFO:
ನೂತನ ಸಿಗಂದೂರು ಸೇತುವೆ ನಿನ್ನೆ ಲೋಕಾರ್ಪಣೆ ಆಗಿದೆ. ಇಂದಿನಿಂದ ಸೇತುವೆ ಮೇಲೆ ವಾಹನಗಳ ಸಂಚಾರ ಶುರುವಾಗಿದ್ದು, ವಾಹನ ಸವಾರರಿಗೆ ಎಲ್ಲಿಲ್ಲದ ಖುಷಿ ಸಂತೋಷ. ದೇವಿಯ ದರ್ಶನ ಪಡೆಯಲು ಭಕ್ತರು ಹೊರ ಜಿಲ್ಲೆಗಳಿಂದ ಎಂಟ್ರಿಕೊಟ್ಟಿದ್ದರು. ಮತ್ತೊಂದೆಡೆ ಇಂದಿನಿಂದ ಲಾಂಚ್ ಮತ್ತು ಜೀಪ್ ಗಳ ಸಂಚಾರ ಸ್ತಬ್ಧವಾಗಿದೆ.ಒಂದಡೆ ಖುಷಿ ಮತ್ತೊಂದೆಡೆ ಚಿಂತೆ.
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ - Kannada News |  tourists Enjoy Traveling On Shivamogga Signduru bridge With selfie poses | TV9 Kannada