Loading the player...

# Use Youtube player (with Youtube AD) #<<<>>> # Use our player (Downlaod, Unblock & No Youtube AD) 再生できないときはここをクリック click here if failed to load 如无法播放请点击这里#

INFO:
ಕರ್ನಾಟಕದ ಹಲವೆಡೆ ಸುರಿದ ಭಾರಿ ಆಲಿಕಲ್ಲು ಮಳೆಯಿಂದ ಕಲಬುರಗಿ, ಧಾರವಾಡ ಜಿಲ್ಲೆಗಳು ಜಮ್ಮು ಕಾಶ್ಮೀರದಂತೆ ಕಾಣಿಸಿವೆ. ಕಲಬುರಗಿಯ ಚನ್ನೂರು ಗ್ರಾಮದಲ್ಲಿ ಹಿಮರಾಶಿ ಆವರಿಸಿದ್ದು, ರಸ್ತೆಗಳು ಮಂಜುಗಡ್ಡೆಯಿಂದ ತುಂಬಿವೆ. ಈ ಅನಿರೀಕ್ಷಿತ ಹವಾಮಾನ ಬದಲಾವಣೆಯು ವಿಜಯಪುರದಲ್ಲಿ ದ್ರಾಕ್ಷಿ ಬೆಳೆ ನಾಶಕ್ಕೆ ಕಾರಣವಾಗಿದೆ. ಪ್ರಕೃತಿಯ ಈ ವಿಸ್ಮಯಕಾರಿ ರೂಪ ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶ - Kannada News | Unseasonal Hailstorm Hits North Karnataka: Kalaburagi Turns Into Kashmir; Heavy Crop Loss in Vijayapura and Dharwad | TV9 Kannada