INFO:
ಭಾರತದಲ್ಲಿ ನೌಕಾಪಡೆ ಜತೆ ಸಮರಾಭ್ಯಾಸ ಮುಗಿಸಿ ಇರಾನ್ಗೆ ವಾಪಸಾಗುತ್ತಿದ್ದ ಇರಾನ್ ಯುದ್ಧನೌಕೆ ಐಆರ್​ಐಎಸ್ ದೇನಾವನ್ನು ಹಿಂದೂ ಮಹಾಸಾಗರದಲ್ಲಿ ಹೊಡದುರುಳಿಸಿ ಮುಳುಗಿಸಿದ ವಿಡಿಯೋವನ್ನು ಅಮೆರಿಕ ಬಿಡುಗಡೆ ಮಾಡಿದೆ. ಸಬ್​ಮರೀನ್​ನ ಟಾರ್ಪಿಡೋ (ನೌಕಾ ಸ್ಫೋಟಕ) ಬಳಸಿ ಯುದ್ಧನೌಕೆಯನ್ನು ಮುಳುಗಿಸಿದ್ದೇವೆ ಎಂದು ಅಮೆರಿಕ ಹೇಳಿಕೊಂಡಿದೆ. ವಿಡಿಯೋ ಇಲ್ಲಿದೆ.
ಇರಾನ್ ಯುದ್ಧನೌಕೆ ಮೇಲೆ ಸಬ್​ಮರೀನ್ ದಾಳಿ ಹೇಗಿತ್ತು? ರೋಚಕ ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ - Kannada News | US Releases Video of Submarine Strike on Iranian Warship in Indian Ocean | TV9 Kannada