INFO:
ಕಾರವಾರ(Karwar)ಕ್ಕೆ ವಂದೇ ಭಾರತ್​ ರೈಲು ಬಂದಿದೆ. ಬಹುದಿನಗಳ ಕನಸು ನನಸಾದ ಬೆನ್ನಲ್ಲೇ ಕಾರವಾರ ನಗರವಾಸಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದು, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇತ್ತ ಬಿಜೆಪಿ ಕಾರ್ಯಕರ್ತರು ಢೋಲು ಭಾರಿಸುತ್ತ ಭಗವಾನ್​ ಧ್ವಜ ಹಿಡಿದು ಸ್ವಾಗತಿಸಿದರು.
ಕಾರವಾರಕ್ಕೆ ವಂದೇ ಭಾರತ್​ ರೈಲು; ಮೊಳಗಿದ ಮೋದಿ ಘೋಷ; ಇಲ್ಲಿದೆ ವಿಡಿಯೋ - Kannada News | Vande Bharat train to Karwar Loud Modi slogan | TV9 Kannada