INFO:
ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್ ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ತಮ್ಮ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುವುದನ್ನು ನೋಡಿದ ಅವುಗಳು ನೀರಿನಲ್ಲಿ ಮುಳುಗಿ ಮರೆಯಾಗಲು ಯತ್ನಿಸಿವೆ.
ಮಂಡ್ಯ: KRS ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷ, ನೀರಿನಲ್ಲಿ ಮರೆಯಾಗುತ್ತಿರುವ ದೃಶ್ಯ ಇಲ್ಲಿದೆ - Kannada News | Water dogs spotted in KRS reservoir in Mandya Here's the video | TV9 Kannada