Loading the player...


INFO:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯಿಂದಾಗಿ, ಜಾಗತಿಕ ಹೂಡಿಕೆ ಮೇಲೆ ಪರಿಣಾಮ ಬೀರುತ್ತಿದ್ದು, ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಡಾಲರ್ ಮೌಲ್ಯ ಕುಸಿದಿರುವುದರಿಂದ ಚಿನ್ನದ ದರ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10,588 ರೂಪಾಯಿಗೆ ಸದ್ಯ ತಲುಪಿದೆ, ಬೆಳ್ಳಿ ದರ ಕೂಡ ಏರಿಕೆಯಾಗಿದೆ.
ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ,Gold Rate: ಡೊನಾಲ್ಡ್‌ ಟ್ರಂಪ್ ಸುಂಕ ನೀತಿಯ ಅನಿಶ್ಚಿತತೆ ಪ್ರಭಾವದಿಂದ ಗಗನಕ್ಕೇರುತ್ತಿರುವ ಗೋಲ್ಡ್: ಇಂದು ಭಾರೀ ಹೆಚ್ಚಳ! - gold rate on september 2nd  soaring due to the uncertainty of donald trumps tariff policy gold a huge increase today - vijaykarnataka