Loading the player...


INFO:
ಅಮೆರಿಕದ ಅಧ್ಯಕ್ಷರ ಪ್ರತಿಸುಂಕದಿಂದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರಿಂದ ಚಿನ್ನದ ಬೆಲೆ ಗರಿಷ್ಠ ಏರಿಕೆ ಕಂಡಿದೆ. ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,06,970 ರೂಪಾಯಿಗೆ ಏರಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತದ ನಿರೀಕ್ಷೆ ಮತ್ತು ಡಾಲರ್ ಸ್ಥಿರತೆಯಿಂದ ಬೆಲೆ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಸುಂಕ ಕಡಿಮೆ ಮಾಡುವ ಆಸಕ್ತಿ ಹೊಂದಿಲ್ಲ. ಆರ್ಥಿಕ ಅನಿಶ್ಚಿತತೆಯಿಂದ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Gold Silver Price Today,Gold Rate: ಡೊನಾಲ್ಡ್ ಟ್ರಂಪ್ ಸುಂಕ ಸಮರ: ಗರಿಷ್ಠ ಬೆಲೆ ದಾಖಲಿಸಿದ ಚಿನ್ನ: ಒಂದೇ ದಿನಕ್ಕೆ 880 ರೂ. ಹೆಚ್ಚಳ - gold rate on september 3rd donald trump tariff war gold records highest price rs 880 in a single day increase - vijaykarnataka