Loading the player...


INFO:
ಭಾರತ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಆವರಿಸಿದೆ. ಅಧಿಕೃತವಾಗಿ ಯುದ್ಧ ಘೋಷಣೆಯಾಗಿಲ್ಲವಾದರೂ ಎರಡೂ ಕಡೆಗಳಿಂದ ದಾಳಿಗಳು ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಐಟಿ ಹಾಗೂ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೆಲವಾರು ಮಾರ್ಗಸೂಚಿಗಳನ್ನು ರವಾನಿಸಿವೆ. ಐಟಿ ಕಂಪನಿಗಳು ತಮ್ಮ ಹಲವಾರು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಜೊತೆಗೆ, ಸ್ಥಳೀಯ ಸರ್ಕಾರಗಳು ಸೂಚಿಸುವ ಸುರಕ್ಷಿತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿವೆ.
ಭಾರತ ಪಾಕಿಸ್ತಾನ ಯುದ್ಧದ ಭೀತಿ 2025,ಆಪರೇಷನ್ ಸಿಂಧೂರ್: ಟಿಸಿಎಸ್, ವಿಪ್ರೋ ಸೇರಿ ಅನೇಕ ಐಟಿ ಕಂಪನಿಗಳಿಂದ ತಮ್ಮ ಉದ್ಯೋಗಿಗಳಿಗೆ ಮಹತ್ವದ ಸೂಚನೆ - indo pak war situation 2025 - tcs, wipro and other it companies issues advisory to its employees - vijaykarnataka