Loading the player...


INFO:
ಅಮೆರಿಕಕ್ಕೆ ಆಮದಾಗುವ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇದರಿಂದ ಭಾರತದಿಂದ ರಫ್ತಾಗುವ ಸುಮಾರು 8,750 ಕೋಟಿ ರೂಪಾಯಿ ಮೊತ್ತದ ರಫ್ತಿಗೆ ಅಪಾಯ ಎದುರಾಗಿದೆ. ಟ್ರಂಪ್ ನಿರ್ಧಾರವು ಜಪಾನ್, ಯುರೋಪ್, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಭಾರತದ ಮೇಲೂ ಪರೋಕ್ಷ ಪರಿಣಾಮಗಳು ಉಂಟಾಗಬಹುದು ಎನ್ನಲಾಗಿದೆ.
ಉಕ್ಕು ಅಲ್ಯೂಮಿನಿಯಂ ಆಮದಿನ ಮೇಲೆ ಸುಂಕ,ಉಕ್ಕು, ಆಲ್ಯೂಮಿನಿಯಂ ಮೇಲೆ 25% ತೆರಿಗೆ, ಟ್ರಂಪ್‌ ನಿರ್ಧಾರದಿಂದ ಭಾರತದ ₹8750 ಕೋಟಿ ರಫ್ತು ಅತಂತ್ರ! - 25 per cent import duty on steel aluminum india export of rs 8750 crore is unstable due to donald trump decision - vijaykarnataka