Loading the player...


INFO:
ಭಾರತದ ವಿದೇಶಾಂಗ ನೀತಿಯನ್ನು ರಾಹುಲ್ ಗಾಂಧಿ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಚೀನಾ 4,000 ಚದರ ಕಿಲೋಮೀಟರ್‌ ಭಾರತೀಯ ಪ್ರದೇಶವನ್ನು ಕಬಳಿಸಿದೆ. ಇತ್ತ ಮಿತ್ರ ಅಮೆರಿಕಾ ಭಾರತಕ್ಕೆ ಶೇಕಡಾ 27ರಷ್ಟು ಪ್ರತಿ ಸುಂಕವನ್ನು ವಿಧಿಸಿದೆ. ಇದು ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶ ಮಾಡಲಿದೆ ಎಂದಿರುವ ಅವರು, ದೇಶದ ಆಟೋ ಮೊಬೈಲ್‌, ಔಷಧ, ಕೃಷಿ ಕ್ಷೇತ್ರಗಳು ಅಪಾಯದಲ್ಲಿವೆ ಎಂದಿದ್ದಾರೆ.
ಭಾರತದ ಮೇಲೆ ಡೊನಾಲ್ಡ್‌ ಟ್ರಂಪ್‌ ಸುಂಕ,ಡೊನಾಲ್ಡ್‌ ಟ್ರಂಪ್‌ 27% ಸುಂಕದಿಂದ ಭಾರತದ ಆರ್ಥಿಕತೆ ಸರ್ವನಾಶ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ - donald trump 27 per cent tariff will destroy india economy rahul gandhi lashes out at the centre in lok sabha - vijaykarnataka