Loading the player...


INFO:
Commercial Ginger Crop Loss: ಹಳೆಯ ಶುಂಠಿ ಬೆಳೆಯ ಬೆಲೆ 5 ಸಾವಿರದಷ್ಟಿದ್ದರೆ, ಹೊಸ ಶುಂಠಿಗೆ ಬೆಲೆ ದಿಢೀರ್ ಕುಸಿತವಾಗಿದ್ದು 2 ಸಾವಿರಕ್ಕೆ ಇಳಿಕೆಯಾಗಿದೆ. ಇದರಿಂದ ಶುಂಠಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ಬಾರಿ ಉತ್ತಮ ಬೆಲೆ ಇದ್ದ ಕಾರಣಕ್ಕೆ ಬೆಳೆ ಹೆಚ್ಚು ವಿಸ್ತಾರದಲ್ಲಿ ಬೆಳೆಯಲಾಗಿತ್ತು. ಆದರೆ ಧಾರಾಕಾರ ಮಳೆ ಹಾಗೂ ಬೆಲೆ ಕೈಕೊಟ್ಟಿರುವ ಕಾರಣ ರೈತರು ನಷ್ಟ ಅನುಭವಿಸುವಂತಾಗಿದೆ.
Commercial Crop Loss: ಶುಂಠಿ ಬೆಳೆಗೆ ಬೆಲೆ ಕುಸಿತ : ಮಳೆಗೆ ಬೆಳೆ ಹಾನಿ, ರೈತರಿಗೆ ಭಾರಿ ನಷ್ಟ - fall in price of ginger  crop damage due to rain huge loss for farmers - vijaykarnataka