Loading the player...


INFO:
ಕೃಷಿ ಮತ್ತು ಕೈಗಾರಿಕೆಯನ್ನು ಒಟ್ಟಿಗೆ ಬೆಳೆಸಲು ಸರಕಾರವು ರೈತರಿಗೆ ಭೂಮಿ ನೀಡುವ ಉದ್ಯಮಗಳಿಗೆ ವಿಶೇಷ ಯೋಜನೆಯನ್ನು ರೂಪಿಸುತ್ತಿದೆ. ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ರೈತರ ಪ್ರತಿಭಟನೆಯಿಂದ ಉಂಟಾದ ಹಿನ್ನಡೆಯನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯು ರೈತರ ಹಿತವನ್ನು ಕಾಪಾಡುತ್ತದೆ ಮತ್ತು ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ಆಯಾಮ ನೀಡುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ,ಭೂಮಿ ನೀಡಿದ ರೈತರಿಗಾಗಿ ವಿಶೇಷ ಯೋಜನೆ, ಉದ್ಯಮ ಏಳ್ಗೆಗೆ ಗೇಮ್‌ ಚೇಂಜರ್‌ ಪ್ಲ್ಯಾನ್‌ ರೂಪಿಸ್ತಿದೆ ಕರ್ನಾಟಕ - karnataka is formulating a special scheme for farmers who have donated land a game changer plan for business development - vijaykarnataka