Loading the player...


INFO:
New GST Structure Of 35% : ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳು ಮತ್ತು ಏರೇಟೆಡ್ ಬಿವರೇಜೆಸ್ ಉತ್ಪನ್ನಗಳ ತೆರಿಗೆಯನ್ನು ಶೇ. 35ರ ಸ್ಲ್ಯಾಬಿಗೆ ತರಲಾಗುವುದು ಎಂದು ಜಿಎಸ್ಟಿ ಅಧಿಕಾರಿಗಳು ಹೇಳಿದ್ದಾರೆ. ಗ್ರೂಪ್ ಆಫ್ ಮಿನಿಸ್ಟರ್ ನಲ್ಲಿ ತೆಗೆದುಕೊಳ್ಳಲಾದ ನಿರ್ಣಯವನ್ನು ಜಿಎಸ್ಟಿ ಕೌನ್ಸಿಲ್ ನಲ್ಲಿ ಮಂಡಿಸಿ, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಂಬಾಕು ಉತ್ಪನ್ನಗಳ ತೆರಿಗೆ ಏರಿಕೆ,GST Rates in 2024:  ದರ ಏರಿಸಲೆಂದೇ ಹೊಸ ಸ್ಲ್ಯಾಬ್ ಸೇರ್ಪಡೆ, ತಂಬಾಕು ಉತ್ಪನ್ನಗಳ ತೆರಿಗೆ ಶೇ. 35ಕ್ಕೆ ಏರಿಕೆ ಸಾಧ್ಯತೆ - new gst tax structure of 35 percent likely to introduce : tobacco product cost may increase - vijaykarnataka