Loading the player...


INFO:
ಬಜಾಜ್ ಅಲಯನ್ಸ್ ಹೆಲ್ತ್ ಇನ್ಶೂರೆನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಗಳ ಹೆಲ್ತ್ ಪಾಲಿಸಿ ಕೊಂಡವರಿಗೆ ಕಹಿ ಸುದ್ದಿಯೊಂದಿದೆ. ಸೆ. 1ರಿಂದ ಈ ವಿಮಾ ಪಾಲಿಸಿಗಳಡಿ ಕ್ಯಾಶ್ ಲೆಸ್ ಸೇವೆಗಳು ಬಂದ್ ಆಗಲಿದೆ. ಈ ಕುರಿತಂತೆ ಭಾರತೀಯ ಆರೋಗ್ಯ ವಿಮಾ ಸೇವಾ ಕಂಪನಿಗಳ ಸಂಸ್ಥೆ (ಎಎಚ್ ಪಿಐ) ಸೂಚನೆ ನೀಡಿದೆ. ಈ ಸೂಚನೆಯು ಸದ್ಯಕ್ಕೆ ಉತ್ತರ ಭಾರತದಲ್ಲಿರುವ ಎಎಚ್ ಪಿಐ ಅಧೀನದಲ್ಲಿರುವ ಆಸ್ಪತ್ರೆಗಳಲ್ಲಿ ಜಾರಿಗೆ ಬರಲಿದೆ.
Bajaj Allianz Service In Karnataka,ಈ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳ ಸೇವೆ ಸೆ. 1ರಿಂದ ಬಂದ್! ಈ ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ! - no cashless treatment for bajaj allianz general insurance and care health insurance two health insurances from 1 sep 2025 says ahpi - vijaykarnataka