Loading the player...


INFO:
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಮುಚ್ಚಿದ್ದರಿಂದ, ಏರ್ ಇಂಡಿಯಾಕ್ಕೆ 5,000 ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ನಷ್ಟವನ್ನು ಭರಿಸುವಂತೆ ಕೋರಿದೆ. ವಾಯುಮಾರ್ಗವನ್ನು ಬಳಸಲು ಸಾಧ್ಯವಾಗದ ಕಾರಣ ಹೆಚ್ಚುವರಿ ಇಂಧನ ವೆಚ್ಚ ಮತ್ತು ಸಿಬ್ಬಂದಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಪಹಲ್ಗಾಮ್‌ ಉಗ್ರರ ದಾಳಿ,ಪಾಕಿಸ್ತಾನದ ವಾಯುಮಾರ್ಗ ಬಂದ್‌, ₹5000 ಕೋಟಿ ನಷ್ಟ ಭರಿಸುವಂತೆ ಕೇಂದ್ರಕ್ಕೆ ಏರ್‌ ಇಂಡಿಯಾ ಪತ್ರ! - pakistan airspace closure air india writes to the center demands to pay rs 5000 crore loss - vijaykarnataka