Loading the player...


INFO:
ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ದೇಶದಲ್ಲಿ 6 ರಿಂದ 7 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಮುಂದಾಗಿದೆ. ಮುಂದಿನ 5 - 7 ವರ್ಷಗಳಲ್ಲಿ 1 ಗಿಗಾ ವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಿಸುವುದು ಕಂಪನಿ ಗುರಿಯಾಗಿದ್ದು, ಈ ಮೂಲಕ ವಿಶ್ವದ ಅತಿದೊಡ್ಡ ಎಐ ಚಾಲಿತ ತಂತ್ರಜ್ಞಾನ ಸೇವಾ ಕಂಪನಿಯಾಗುವ ಟಾರ್ಗೆಟ್‌ ಇಟ್ಟುಕೊಂಡಿದೆ.
ಟಿಸಿಎಸ್‌ ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶ,ಟಾಟಾ ಕಂಪನಿ ಬೃಹತ್‌ ಪ್ಲ್ಯಾನ್‌, ಡೇಟಾ ಸೆಂಟರ್‌ ಸ್ಥಾಪನೆಗೆ ಟಿಸಿಎಸ್‌ನಿಂದ ₹60,000 ಕೋಟಿ ಹೂಡಿಕೆ - tata company grand plan tcs to invest rs 60000 crore to set up data center - vijaykarnataka