Loading the player...


INFO:
ಭಾರತ-ಪಾಕಿಸ್ತಾನ ಕದನ ವಿರಾಮದ ಬೆನ್ನಲ್ಲೇ ಅಮೆರಿಕ ಮತ್ತು ಚೀನಾ ಸುಂಕದ ಸಮರಕ್ಕೆ 90 ದಿನಗಳ ವಿರಾಮ ಘೋಷಿಸಿವೆ. ಉಭಯ ದೇಶಗಳು ಹೆಚ್ಚುವರಿ ಸುಂಕ ವಿಧಿಸದಿರಲು ಒಪ್ಪಿಕೊಂಡಿವೆ. ಈ ಒಪ್ಪಂದವು ಜಾಗತಿಕ ವ್ಯಾಪಾರ ಸ್ಥಿರತೆಗೆ ನೆರವಾಗಲಿದ್ದು, ಭಾರತಕ್ಕೂ ಅನುಕೂಲವಾಗಲಿದೆ. ಆದರೆ, ಭಾರತವು ಇತರ ದೇಶಗಳೊಂದಿಗೆ ಸ್ಪರ್ಧಿಸಬೇಕಾದ ಸವಾಲು ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಚೀನಾ ಸುಂಕ ಒಪ್ಪಂದ,ಅಮೆರಿಕ-ಚೀನಾ ನಡುವೆ 'ಸುಂಕ' ಕದನ ವಿರಾಮ, ಭಾರತದ ಮೇಲೇನು ಪರಿಣಾಮ? - us china tariff deal what is the impact on india - vijaykarnataka