Loading the player...


INFO:
ಯುಎಸ್ ಲಿಬರೇಷನ್‌ ಡೇ ಅಂಗವಾಗಿ ಅಮೆರಿಕದೊಂದಿಗೆ ವ್ಯವಹರಿಸುವ ದೇಶಗಳ ಮೇಲೆ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಚ್ಚುವರಿ ಸುಂಕಗಳನ್ನುವಿಧಿಸಿದ್ದಾರೆ. ನಾ, ಯುರೋಪಿಯನ್ ಒಕ್ಕೂಟ, ಜಪಾನ್ ಮತ್ತು ಭಾರತದಂತಹ ದೊಡ್ಡ ವ್ಯಾಪಾರ ಪಾಲುದಾರರ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಸುಂಕ ಯುದ್ದಕ್ಕೆ ನಾಂದಿ ಆಡಿದ್ದಾರೆ. ಇದರಿಂದ ಷೇರು ಮಾರುಕಟ್ಟೆಗಳಲ್ಲಿ ಕೋಲಾಹಲ ಎಬ್ಬಿಸಿದೆ. ಅಷ್ಟೇ ಅಲ್ಲದೇ ಅಮೆರಿಕ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ಡೊನಾಲ್ಡ್‌ ಟ್ರಂಪ್‌ ಸುಂಕ ನೀತಿ,ಟ್ರಂಪ್‌ ಸುಂಕ ನೀತಿ; ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ..! - us stock market today crashes dow jones,  nasdaq tank. nvidia, nike, united airlines share prices are worse hit - vijaykarnataka