Loading the player...


INFO:
2025-26ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 7 ಲಕ್ಷ ರೂ.ನಿಂದ 12 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 75,000 ರೂಪಾಯಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ನೊಂದಿಗೆ 12,75,000 ರೂ.ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ತೆರಿಗೆ ಸ್ಲ್ಯಾಬ್‌ನಲ್ಲೂ ಬದಲಾವಣೆ ಮಾಡಲಾಗಿದ್ದು, 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರಿಗೆ ​50,000 ರೂ., 15 ಲಕ್ಷ ರೂಪಾಯಿ ಆದಾಯ ಇರುವವರಿಗೆ 35,000 ರೂಪಾಯಿ ಹಾಗೂ 20 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರಿಗೆ 90,000 ರೂಪಾಯಿ ಉಳಿತಾಯವಾಗಲಿದೆ.
Income Tax Calculation New Regime,Income Tax: ನಿಮ್ಮ ವೇತನ ₹10 ಲಕ್ಷ, ₹15 ಲಕ್ಷ ಇದ್ದರೆ ಇನ್ಮುಂದೆ ಎಷ್ಟು ತೆರಿಗೆ ಪಾವತಿಸಬೇಕು? ಉಳಿತಾಯ ಎಷ್ಟು? - income tax calculation after union budget 2025 if your salary is rs 10 lakh or rs 15 lakh per annum how much tax you have to pay - vijaykarnataka