Loading the player...


INFO:
ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷೆಗಿಂತ ಹೆಚ್ಚಿನ ಪ್ರತಿ ಸುಂಕ ಘೋಷಿಸಿದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ತೀವ್ರ ಕುಸಿತ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್‌ ಹಾಗೂ ನಿಫ್ಟಿ 50 ಇಳಿಕೆ ಕಂಡಿದ್ದು, ಫಾರ್ಮಾ ಷೇರುಗಳು ಮಾತ್ರ ಭಾರೀ ಏರಿಕೆ ಕಂಡಿವೆ. ಭಾರತದ ಮೇಲೆ ಟ್ರಂಪ್‌ ಶೇಕಡಾ 26ರಷ್ಟು ಸುಂಕ ಘೋಷಿಸಿದ್ದಾರೆ.
ಇಂದಿನ ಷೇರು ಮಾರುಕಟ್ಟೆ,ಡೊನಾಲ್ಡ್‌ ಟ್ರಂಪ್‌ 26% ಸುಂಕ ಹೊಡೆತ, ಕುಸಿದ ಷೇರು ಪೇಟೆ, ನಾಗಲೋಟದಲ್ಲಿ ಫಾರ್ಮಾ ಷೇರುಗಳು; ಕಾರಣ ಏನು? - donald trump 26 per cent tariff slap sensex nifty crashes pharma stocks on rise what is the reason - vijaykarnataka