Loading the player...


INFO:
ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಬಾರಿ ಕುಸಿತ ಕಂಡಿದೆ. ಇದರಿಂದ ಷೇರು ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿದೆ, ನಾಳೆಯಿಂದಲೇ ಜಾರಿಯಾಗುತ್ತಿರುವ ಅಮೆರಿಕದ ಪ್ರತಿಸುಂಕವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
Stock Market Today,ಡೊನಾಲ್ಡ್ ಟ್ರಂಪ್‌ ಸುಂಕ ಸಮರ: ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತ - indian stock market down today due to donald trump counter tariff - vijaykarnataka