Loading the player...


INFO:
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ತೀವ್ರ ಕುಸಿತ ಕಂಡಿದ್ದು, ಸೆನ್ಸೆಕ್ಸ್ 466 ಅಂಕಗಳಷ್ಟು ನಷ್ಟ ಅನುಭವಿಸಿದೆ. ಅಮೆರಿಕದ ವೀಸಾ ಶುಲ್ಕ ಹೆಚ್ಚಳದಿಂದ ಐಟಿ ಷೇರುಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಟೆಕ್ ಮಹೀಂದ್ರಾ, ಟಿಸಿಎಸ್, ಇನ್ಫೋಸಿಸ್‌ನಂತಹ ಷೇರುಗಳು ನಷ್ಟ ಅನುಭವಿಸಿದ್ದು, ಕಚ್ಚಾ ತೈಲ ಬೆಲೆ ಏರಿಕೆಯೂ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದೆ.
ನಿಫ್ಟಿ 50 ಕುಸಿತ,ಎಚ್‌1-ಬಿ ವೀಸಾ ಹೊಡೆತಕ್ಕೆ ತತ್ತರಿಸಿದ ಐಟಿ ಷೇರುಗಳು, ಸೆನ್ಸೆಕ್ಸ್ 450 ಅಂಕ ಕುಸಿತ, ನಷ್ಟಕ್ಕೆ ಇಲ್ಲಿವೆ 3 ಕಾರಣಗಳು - it stocks reel under h1 b visa crackdown sensex falls 450 points huge loss for investors - vijaykarnataka