Loading the player...


INFO:
ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದು ಪಾಕಿಸ್ತಾನದ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಯಿತು. ಕರಾಚಿ ಷೇರು ವಿನಿಮಯ ಸೂಚ್ಯಂಕ ಕೆಎಸ್‌ಇ-100 ಒಂದು ಹಂತದಲ್ಲಿ ಶೇ. 6ರಷ್ಟು ಕುಸಿತ ಕಂಡು ಭಾರೀ ನಷ್ಟ ಅನುಭವಿಸಿತ್ತು. ಆದರೆ ನಂತರ ಅಲ್ಪ ಚೇತರಿಕೆ ಕಂಡು ಶೇ. 3ರಷ್ಟು ನಷ್ಟದೊಂದಿಗೆ ವಹಿವಾಟು ಮುಗಿಸಿತು.
ಕರಾಚಿ ಷೇರು ವಿನಿಮಯ ಸೂಚ್ಯಂಕ ಇಳಿಕೆ,'ಆಪರೇಷನ್ ಸಿಂಧೂರ್‌' ಇಫೆಕ್ಟ್‌: ಪಾಕಿಸ್ತಾನ ಷೇರುಪೇಟೆ ಭಾರೀ ಕುಸಿತ, ಹೂಡಿಕೆದಾರರಿಗೆ ನಷ್ಟದ ಹೊಡೆತ! - operation sindoor effect pakistan stock market plummets investors suffer big losses - vijaykarnataka