Loading the player...


INFO:
ಷೇರು ಮಾರುಕಟ್ಟೆ ಸೂಚ್ಯಂಕಗಳು ವಾರದ ಮೊದಲ ದಿನವಾದ ಸೋಮವಾರವೇ ಭಾರೀ ಕುಸಿತ ಕಂಡಿವೆ. ​​ಸೆನ್ಸೆಕ್ಸ್‌ 941.88 ಅಂಕ ಇಳಿಕೆಯಾಗಿ 78,782.24ರಲ್ಲಿ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 50ಯು 309 ಅಂಕ ಕುಸಿದು, 23,995.35 ಮಟ್ಟದಲ್ಲಿ ಸ್ಥಿರಗೊಂಡಿತು. ಇದರಿಂದ ಬಿಎಸ್‌ಇಯಲ್ಲಿ ಪಟ್ಟಿಯಾಗಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯ 448 ಲಕ್ಷ ಕೋಟಿ ರೂ.ನಿಂದ 442 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಗಿದ್ದು, ಹೂಡಿಕೆದಾರರ ಆಸ್ತಿ 6 ಲಕ್ಷ ಕೋಟಿ ರೂಪಾಯಿ ಇಳಿಕೆಯಾಗಿದೆ.
ಷೇರು ಮಾರುಕಟ್ಟೆ ಕುಸಿತ,ಷೇರುಪೇಟೆ ಪತನಕ್ಕೆ ಹೂಡಿಕೆದಾರರು ಕಂಗಾಲು, ಒಂದೇ ದಿನ ₹6 ಲಕ್ಷ ಕೋಟಿ ನಷ್ಟ, ಇಲ್ಲಿವೆ ಇಳಿಕೆಗೆ 7 ಕಾರಣ - stock market crash today investors lost rs 6 lakh crore in a single day here are 7 reasons for the plunge - vijaykarnataka