Loading the player...


INFO:
India Central Budget 2024: ಭಾರತದಲ್ಲೇ ತಯಾರಾಗುವ ಮೊಬೈಲ್ ಗಳಿಗೆ ಉತ್ಪಾದನಾ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2024ರ ಬಜೆಟ್ ನಲ್ಲಿ ಮೊಬೈಲ್ ಬಿಡಿಭಾಗಗಳು ಹಾಗೂ ಚಾರ್ಚರ್ ಮೇಲಿನ ಆಮದು ಸುಂಕ (ಕಸ್ಟಮ್ಸ್ ಸುಂಕ) ಶೇ. 20ಕ್ಕಿಂತ ಶೇ. 15ಕ್ಕೆ ಇಳಿಸಿದೆ. ಅದರಿಂದ ದೇಶದಲ್ಲಿ ಇನ್ನು ಮುಂದೆ ತಯಾರಾಗುವ ಮೊಬೈಲ್ ಗಳ ಬೆಲೆಗಳಲ್ಲಿ ಶೇ. 5ರಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ.
ಕೇಂದ್ರ ಬಜೆಟ್ 2024ರಲ್ಲಿ ಮೊಬೈಲ್ ದರ ಇಳಿಕೆ,Union Budget 2024: ಕೇಂದ್ರ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಇಳಿಕೆ - ಮೊಬೈಲ್, ಟ್ಯಾಬ್ ದರಗಳು ಎಷ್ಟು ಇಳಿಕೆಯಾಗಬಹುದು? - union budget 2024 - mobile, tab rates may get slashed as government reduces the custom duty on spare parts of mobile from 20 to 15 percent - vijaykarnataka