Loading the player...


INFO:
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ರಾಜ್ ಕುಂದ್ರಾ ಅವರಿಗೆ ಸೇರಿದ ಮುಂಬಯಿನ ಜುಹುವಿನಲ್ಲಿರುವ ಮನೆಯನ್ನು ಮತ್ತು ಪುಣೆಯಲ್ಲಿರುವ ತೋಟದ ಮನೆಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಒಳಗಾಗಿ ತೆರವು ಮಾಡಬೇಕು ಎಂದು ಜಾರಿ ನಿರ್ದೇಶನಾಲಯವು ನೋಟಿಸ್ ನೀಡಿತ್ತು. ಇದೀಗ ಈ ಸಂಬಂಧ ಶಿಲ್ಪಾ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅವರಿಗೆ ತಾತ್ಕಾಲಿಕ ರಿಲೀಫ್‌ ದೊರಕಿದೆ.
ಶಿಲ್ಪಾ ಶೆಟ್ಟಿಗೆ ಇಡಿ ನೋಟಿಸ್,ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದ ED; ಕೋರ್ಟ್ ಮೆಟ್ಟಿಲೇರಿದ್ಧ ಶಿಲ್ಪಾ ಶೆಟ್ಟಿ! ಮುಂದೇನಾಯ್ತು? - actress shilpa shetty and her husband raj kundra get temporary relief from ed eviction notices - vijaykarnataka