Loading the player...


INFO:
ಭಾರತೀಯ ಸೇನೆಯು ಪಾಕ್ ಮೇಲೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ದಾಳಿ ಆರಂಭಿಸಿದ ಬೆನ್ನಲ್ಲೇ, ಬಾಲಿವುಡ್ ನಿರ್ಮಾಪಕರು ಈ ಹೆಸರಿನ ಟೈಟಲ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ನಿರ್ಮಾಣ ಸಂಸ್ಥೆಗಳು 'ಆಪರೇಷನ್ ಸಿಂಧೂರ್' ಟೈಟಲ್‌ಗಾಗಿ ಅರ್ಜಿ ಸಲ್ಲಿಸಿದ್ದು, ಈ ಶೀರ್ಷಿಕೆ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಆಪರೇಷನ್‌ ಸಿಂಧೂರ್ ಶೀರ್ಷಿಕೆಗಾಗಿ ಅರ್ಜಿ,'ಆಪರೇಷನ್‌ ಸಿಂಧೂರ್' ಟೈಟಲ್‌ಗಾಗಿ ನಿರ್ಮಾಪಕರ ಪೈಪೋಟಿ; ಮತ್ತೆ ಹಳೇ ವರಸೆ ಮುಂದುವರಿಸಿದ ಬಾಲಿವುಡ್‌! - bollywood filmmakers rush to register operation sindoor title - vijaykarnataka