Loading the player...


INFO:
Swatantrya Veer Savarkar Movie: ವಿನಾಯಕ ದಾಮೋದರ್ ಸಾವರ್ಕರ್ ಜೀವನವನ್ನು ಆಧರಿಸಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾವನ್ನು ಬಾಲಿವುಡ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸನ್ನು ಪಡೆದಿಲ್ಲ. ಈ ಮಧ್ಯೆ ಆಸ್ಕರ್‌ ಪ್ರಶಸ್ತಿಗೆ ಈ ಸಿನಿಮಾ ಸಲ್ಲಿಕೆ ಆಗಿದೆ ಎಂಬ ಸುದ್ದಿ ಹರಿದಾಡಿದೆ. ಇದನ್ನು ಬಹುತೇಕರು ನಿಜವೆಂದೇ ನಂಬಿದ್ದರು. ಆದರೆ ಆ ಸುದ್ದಿಯ ಅಸಲಿಯತ್ತೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ವೀರ್ ಸಾವರ್ಕರ್ ಚಿತ್ರ ಆಸ್ಕರ್‌ಗೆ ಆಯ್ಕೆ ಆಗಿಲ್ಲ,‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ನಿಜಕ್ಕೂ ಆಸ್ಕರ್‌ ರೇಸ್‌ನಲ್ಲಿದೆಯಾ? ಸುದ್ದಿ ಕೇಳಿ ನಕ್ಕ FFI ಅಧ್ಯಕ್ಷ - film federation of india not selected swatantrya veer savarkar for submission of oscars 2025 - vijaykarnataka