Loading the player...


INFO:
ನೇಹಾ ಶರ್ಮಾ ಎನ್ನವು ಹೆಸರು ಬಾಲಿವುಡ್ ಹಾಗೂ ಸೌತ್ ಸಿನಿಮಾ ದುನಿಯಾದಲ್ಲಿ ಭಾರಿ ಫೇಮಸ್. ತೆಲುಗಿನಲ್ಲಿ 'ಹಾರ್ಟ್ ಅಟ್ಯಾಕ್' ಸೇರದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನೇಹಾ ಶರ್ಮಾ ಅವರು, ತಮಿಳು ಮಲಯಾಳಂ ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿ ಇಂಡಿಯಾದ ಎಲ್ಲಾ ಭಾಷೆಗಳಿಗೆ ಸಲ್ಲುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
Neha Sharma,ಬೇಸಿಗೆ ಸೆಕೆ ಹೆಚ್ಚಿಸಲು ಬಂದಿದೆ ನೇಹಾ ಶರ್ಮಾ 'ಹಾಟ್' ಫೋಟೋ ಶೂಟ್! - chirutha fame neha sharma raises the summer heat with her jaw dropping pool pics - vijaykarnataka