Loading the player...


INFO:
ʻಎಕ್ಸ್‌ಕ್ಯೂಸ್‌ ಮಿʼ ನಟ ಅಜಯ್‌ ರಾವ್‌ ಒಂದು ಟೈಮ್‌ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಬಳಿಕ ತಮ್ಮದೇ ಪ್ರೊಡಕ್ಷನ್‌ ಹೌಸ್‌ ಶುರು ಮಾಡಿ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಕೋಟಿ ಕೋಟಿ ಸಾಲ ಇದೆ ಎಂದು ಖುದ್ದು ಅವರಾಗಿಯೇ ಹೇಳಿಕೊಂಡಿದ್ದರು. ಇದೀಗ ಈ ಕೋಟಿ ಕೋಟಿ ಸಾಲಕ್ಕೆ ಅಸಲಿ ಕಾರಣ ತಿಳಿಸಿದ್ದಾರೆ. ಹಾಗಾದ್ರೆ ಅಜಯ್‌ ರಾವ್‌ ಸಾಲ ಮಾಡಿಕೊಂಡಿಸ್ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಿನಿಮಾಗಿಯೇ ಸಾಲ ಮಾಡಿಕೊಂಡ್ರಾ ಅಜಯ್‌ ರಾವ್‌,'ನಾನೇನು ಭಿಕ್ಷೆ ಬೇಡಿಲ್ಲ' ಎಂದ ನಟ ಅಜಯ್ ರಾವ್: ಕೋಟ್ಯಂತರ ರೂಪಾಯಿ ಸಾಲಕ್ಕೆ ಅಸಲಿ ಕಾರಣ ಏನ್ಗೊತ್ತಾ? - kannada actor ajay rao reveals the reason behind his huge debt - vijaykarnataka