Loading the player...


INFO:
Darshan Thoogudeepa Granted Bail: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿ ನಟ ದರ್ಶನ್‌ ತೂಗುದೀಪ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಟ ದರ್ಶನ್‌ ಈಗ ಚಿಕಿತ್ಸೆಯ ಬಳಿಕ ಮತ್ತೆ ಜೈಲಿಗೆ ಹೋಗುವ ಅಗತ್ಯತೆ ದೂರವಾಗಿದೆ. ಬಂಧನಕ್ಕೊಳಗಾಗಿ 185 ದಿನಗಳ ಬಳಿಕ ದರ್ಶನ್‌ಗೆ ಜಾಮೀನು ಸಿಕ್ಕಿದ್ದು ಅವರ ಫ್ಯಾನ್ಸ್‌ ಮತ್ತು ಆಪ್ತರಿಗೆ ಖುಷಿ ನೀಡಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಂತಸ,ನಟ ದರ್ಶನ್‌ ತೂಗುದೀಪಗೆ ಸಿಕ್ತು ಜಾಮೀನು; ಹೇಗಿತ್ತು 'ಡಿ ಬಾಸ್‌' ಆಪ್ತರ ರಿಯಾಕ್ಷನ್? - renukaswamy case what was the reaction of actor darshan thoogudeepa s close friends after he was granted bail - vijaykarnataka