Loading the player...


INFO:
Best Actor Award For Rishab Shetty: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಆಗಸ್ಟ್ 16ರ ಶುಕ್ರವಾರ ಮಧ್ಯಾಹ್ನ ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಈ ಬಾರಿಯ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿಯು ಕನ್ನಡದ ನಟ ರಿಷಬ್‌ ಶೆಟ್ಟಿಗೆ ಸಿಕ್ಕಿರುವುದು ವಿಶೇಷ. 'ಕಾಂತಾರ' ಚಿತ್ರದಲ್ಲಿನ ಅಮೋಘ ನಟನೆಗಾಗಿ ರಿಷಚ್‌ಗೆ 'ಅತ್ಯುತ್ತಮ ನಟ' ಪ್ರಶಸ್ತಿ ಒಲಿದು ಬಂದಿದೆ. ಬೇರೆ ಯಾರಿಗೆಲ್ಲಾ ಸಿಕ್ಕಿದೆ? ಮುಂದೆ ಓದಿ.
ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಕಲಾವಿದರು,Rishab Shetty: 10 ವರ್ಷದ ಬಳಿಕ ಕನ್ನಡಕ್ಕೆ ಬಂತು 'ಅತ್ಯುತ್ತಮ ನಟ' ಪ್ರಶಸ್ತಿ; ಯಾರಿಗೆಲ್ಲಾ ಸಿಕ್ಕಿದೆ ಈ ಅವಾರ್ಡ್? - rishab shetty best actor national award for kannada cinema after 10 years who are all got this award - vijaykarnataka